ಮನವನು ಬೆಳಗಿಸಿ ಮನೆಗಳ ಬೆಸೆಯುವ ಹೊನ್ನ ಹಣತೆ ಮನವನು ಬೆಳಗಿಸಿ ಮನೆಗಳ ಬೆಸೆಯುವ ಹೊನ್ನ ಹಣತೆ
ಮೀಟಿ ಸ್ವರ ಹೊರಡಿಸುವ ತಂತಿ ನೀನು ನಿನ್ನ ರಾಗಕ್ಕೆ ಜೊತೆಯಾಗುವ ತಾಳ ನಾನು. ಮೀಟಿ ಸ್ವರ ಹೊರಡಿಸುವ ತಂತಿ ನೀನು ನಿನ್ನ ರಾಗಕ್ಕೆ ಜೊತೆಯಾಗುವ ತಾಳ ನಾನು.
ಕಣ್ತುಂಬಿಕೊಳ್ಳುವೆನು ನಿನ್ನ ನಯನಗಳನ್ನು ಕಣ್ತುಂಬಿಕೊಳ್ಳುವೆನು ನಿನ್ನ ನಯನಗಳನ್ನು
ನಾನೇನು ಹೇಳಲಿ..? ನೀನೆಲ್ಲವ ದೋಚಿರಲು! ನಾನೇನು ಹೇಳಲಿ..? ನೀನೆಲ್ಲವ ದೋಚಿರಲು!
ಹೃದಯದ ಬಾಗಿಲ ಬಳಿ ಬಂದು ಬಡಿಯುತ್ತಿರುವೆ ನೀ ಏಕೆ? ಹೃದಯದ ಬಾಗಿಲ ಬಳಿ ಬಂದು ಬಡಿಯುತ್ತಿರುವೆ ನೀ ಏಕೆ?
ಒಪ್ಪದಿದ್ದರೆ ಅನುಭವಿಸುವುದಿದು ನೋವ ಹೊರೆಯ ಒಪ್ಪದಿದ್ದರೆ ಅನುಭವಿಸುವುದಿದು ನೋವ ಹೊರೆಯ